ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಕರ್ನಾಟಕ ರಾಜ್ಯ ಯಾವ ಆಕಾರದಲ್ಲಿದೆ? - -ಗೋಡಂಬಿ ಕರ್ನಾಟಕ ರಾಜ್ಯವು ಅಸ್ತಿತ್ವಕ್ಕೆ ಬಂದ ವರ್ಷ -ನವೆಂಬರ್ 1 1973 ಕರ್ನಾಟಕ ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆ-ಬೆಳಗಾವಿ ಕರ್ನಾಟಕ ರಾಜ್ಯದ ಗಂಗಾ ಎಂದು ಕರೆಯುವ ನದಿ- ಕಾವೇರಿ ಏಷ್ಯಾ ಖಂಡದ ಅತಿ ದೊಡ್ಡ ಏಕಶಿಲಾ ಬೆಟ್ಟ -

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು

ಅಮೇರಿಕಾ ಮೂಲಭೂತ ಹಕ್ಕುಗಳು ಉಪರಾಷ್ಟ್ರಪತಿನ್ಯಾಯಾಂಗ ವ್ಯವಸ್ಥೆ ರಷ್ಯಾ ಮೂಲಭೂತ ಕರ್ತವ್ಯಗಳು ಬ್ರಿಟನ್ ಏಕನಾಗರಿಕತ್ವಸಂಸದೀಯ ಸರ್ಕಾರ ಐರ್ಲೆಂಡ್(ಐರಿಷ್) ರಾಜ್ಯ ನಿರ್ದೇಶಕ ತತ್ವಗಳು ಜರ್ಮನಿ ತುರ್ತು ಪರಿಸ್ಥಿತಿಗಳು ಕೆನಡಾ ಒಕ್ಕೂಟ ಸರ್ಕಾರಸಂಯುಕ್ತ

ಪ್ರಮುಖ ಪ್ರಶಸ್ತಿಗಳ ಪಟ್ಟಿ

ಆಸ್ಕರ್ - ಚಲನಚಿತ್ರದಾದಾ ಸಾಹೇಬ್ ಫಾಲ್ಕೆ- ಚಲನಚಿತ್ರಗ್ರ್ಯಾಮಿ- ಸಂಗೀತಪುಲಿಟ್ಜರ್- ಪತ್ರಿಕೋದ್ಯಮ ಮತ್ತು ಸಾಹಿತ್ಯಅರ್ಜುನ್- ಕ್ರೀಡೆಬೌಲೆ- ಕೃಷಿಕಳಿಂಗ- ವಿಜ್ಞಾನಧನ್ವಂತರಿ- ವೈದ್ಯಕೀಯ ವಿಜ್ಞಾನಭಟ್ನಾಗರ್- ವಿಜ್ಞಾನನೋಬಲ್ ಪ್ರಶಸ್ತಿ- ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ,

ಭಾರತದ ಬುಡಕಟ್ಟು ಜನಾಂಗ

ಸೋಲಿಗರು= ಕರ್ನಾಟಕಮುಂಡರು= ಜಾರ್ಖಂಡ್ಶಾಂಪಿಯಾನ= ಅಂಡಮಾನ್ ಮತ್ತು ನಿಕೋಬಾರ್ಲೂಸಿಯಾ= ಮಿಜೋರಾಂಟುಟಿಯಾ= ಅಸ್ಸಾಂಮೀನರು= ರಾಜಸ್ಥಾನಸಂತಾಲರು= ಪಶ್ಚಿಮ ಬಂಗಾಳಬಿಲ್ಲರು = ಗುಜರಾತ್ಮುರಾರಿ= ಮಧ್ಯ ಪ್ರದೇಶಜರ್ವ= ಅಂಡಮಾನ್ ಮತ್ತು ನಿಕೋಬಾರ್ಕೊಂಡರು= ಓಡಿಸ್ಸಾಕಾಸಿ= ಮೇಘಾಲಯನಾಗ=

ಪ್ರಮುಖ ಬಂದರುಗಳ ಬಗ್ಗೆ ಮಾಹಿತಿ

"ಕಾಂಡ್ಲಾ ಬಂದರುವನ್ನು" ಇತ್ತೀಚಿನ" "ದೀನ ದಯಾಳ ಉಪಾದ್ಯಾಯ" ಬಂದರು ಮರುನಾಮಕರಣ ಮಾಡಿದ್ದಾರೆ."ಕೊಲ್ಕತ್ತಾ ಬಂದರುವನ್ನು" ಇತ್ತೀಚಿನ "ಶ್ಯಾಮಪ್ರಸಾದ ಮುಖರ್ಜಿ" ಮರುನಾಮಕರಣ ಮಾಡಿದ್ದಾರೆ. (DAR -2022)"ನವಸೇನಾ ಬಂದರುವನ್ನು" "ಜವಾಹರಲಾಲ ನೆಹರೂ" ಬಂದರು ಎಂದು ಕರೆಯುವರು.ಮರ್ಮಗೋವಾ ಬಂದರು

ಭಾರತ ಬಾಂಗ್ಲಾದೇಶ ಜಲ, ರೈಲು ಮತ್ತು ಬಾಹ್ಯಾಕಾಶದಲ್ಲಿನ ಸಹಕಾರ

ಈ ಏಳು ಒಪ್ಪಂದಗಳಿಗೆ ಸಹಿ ೧. ಇಬ್ಬರಿಗೂ ಸಮಾನವಾದ ಗಡಿಯಲ್ಲಿನ ಕುಶಿಯಾರಾ ನದಿಯಿಂದ ಭಾರತ ಮತ್ತು ಬಾಂಗ್ಲಾದೇಶದಿಂದ ನೀರನ್ನು ಪಡೆದುಕೊಳ್ಳುವ ಬಗ್ಗೆ ಒಪ್ಪಂದ೨. ಬಾಂಗ್ಲಾದೇಶದ ರೈಲ್ವೆಯ ಅಧಿಕಾರಿಗಳಿಗೆ ಭಾರತೀಯ ರೈಲ್ವೆ ತರಬೇತಿ ಸಂಸ್ಥೆಗಳಲ್ಲಿ ತರಬೇತಿ.೩.ಇದು ಸರಕು ನಿರ್ವಹಣಾ

ಮರುನಾಮಕರಣ/ಬದಲಾವಣೆಗಳು/ಹೊಸದು

ಕರ್ತವ್ಯ ಪಥಸ್ವಾತಂತ್ರ್ಯದ ಮೊದಲು ಬ್ರಿಟಿಷ್ ಆಡಳಿತಗಾರನಿಗಾಗಿ ನಿರ್ಮಿಸಲಾದಕಿಂಗ್ಸ್ ವೇಗೆ ಸ್ವಾತಂತ್ರ್ಯದ ನಂತರ ರಾಜಪಥ್ ಎಂದು ಹೆಸರಿಸಲಾಯಿತು.ಆದರೆ ಪ್ರಧಾನಿ ಮೋದಿ ಅದನ್ನು ಕರ್ತವ್ಯ ಪಥವನ್ನಾಗಿ ಮಾಡಿದ್ದಾರೆ. ಭಾರತೀಯ ನೌಕಾಪಡೆಯ ಹೊಸ ಧ್ವಜ ಅನಾವರಣ: ವಸಾಹತುಶಾಹಿ ಯುಗವನ್ನು

ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಸ್ವಾವಲಂಬನೆ

ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಕಾರ್ಪೊರೇಟ್ ಹೂಡಿಕೆ;ಅಹಮದಾಬಾದ್ನಲ್ಲಿ ಸ್ಥಾಪನೆಯಾಗಲಿರುವ ಸೆಮಿಕಂಡಕ್ಟರ್ ತಯಾರಿಕಾ ಘಟಕ ಏಳು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾದ ಉಪಕ್ರಮವನ್ನು ಆರಂಭಿಸಿದಾಗ, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂದುಜನರು