ಕನ್ನಡದ ಮೊದಲುಗಳು/ಪ್ರಥಮಗಳು

ಕನ್ನಡದ ಮೊದಲ ಲಕ್ಷಣ ಗ್ರಂಥ- ಕವಿರಾಜಮಾರ್ಗ (ಕ್ರಿ.ಶ. 850) ಕನ್ನಡದ ಮೊದಲ ಶಾಸನ- ಹಲ್ಮಿಡಿ ಶಾಸನ(ಕ್ರಿ.ಶ.450) ಕನ್ನಡದ ಮೊದಲ ನಾಟಕ- ಸಿಂಗರಾರ್ಯನ ಮಿತ್ರವಿಂದ ಗೋವಿಂದ ಕನ್ನಡದ ಮೊದಲ ಮಹಮ್ಮದೀಯ ಕವಿ- ಶಿಶುನಾಳ ಷರೀಫ್ ತ್ರಿಪದಿ ಛಂದಸ್ಸಿನ ಮೊದಲ ಬಳಕೆ- ಬಾದಾಮಿಯ ಕಪ್ಪೆ …

ಕನ್ನಡದ ಮೊದಲುಗಳು/ಪ್ರಥಮಗಳು Read More