ಪ್ರಮುಖ ಪ್ರಶಸ್ತಿಗಳ ಪಟ್ಟಿ

0
  1. ಆಸ್ಕರ್ – ಚಲನಚಿತ್ರ
  2. ದಾದಾ ಸಾಹೇಬ್ ಫಾಲ್ಕೆ- ಚಲನಚಿತ್ರ
  3. ಗ್ರ್ಯಾಮಿ- ಸಂಗೀತ
  4. ಪುಲಿಟ್ಜರ್- ಪತ್ರಿಕೋದ್ಯಮ ಮತ್ತು ಸಾಹಿತ್ಯ
  5. ಅರ್ಜುನ್- ಕ್ರೀಡೆ
  6. ಬೌಲೆ- ಕೃಷಿ
  7. ಕಳಿಂಗ- ವಿಜ್ಞಾನ
  8. ಧನ್ವಂತರಿ- ವೈದ್ಯಕೀಯ ವಿಜ್ಞಾನ
  9. ಭಟ್ನಾಗರ್- ವಿಜ್ಞಾನ
  10. ನೋಬಲ್ ಪ್ರಶಸ್ತಿ- ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ
  11. ಅಬೆಲ್- ಗಣಿತ
  12. ಮೆರ್ಲಿನ್- ಮ್ಯಾಜಿಕ್
  13. ಭಾರತರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆ, ಕ್ರೀಡೆ
  14. ವ್ಯಾಸ್ ಸಮ್ಮಾನ್- ಸಾಹಿತ್ಯ
  15. ಬಿಹಾರಿ ಪ್ರಶಸ್ತಿ- ಸಾಹಿತ್ಯ
  16. ಸರಸ್ವತಿ ಸಮ್ಮಾನ್- ಸಾಹಿತ್ಯ
  17. ಮ್ಯಾನ್ ಬುಕ್ಕರ್- ಸಾಹಿತ್ಯ
  18. ವಾಚ್ಪತಿ ಸಮ್ಮಾನ್ ಸಂಸ್ಕೃತ- ಸಾಹಿತ್ಯ
  19. ಪರಮ ವೀರ ಚಕ್ರ- ಮಿಲಿಟರಿ
  20. ಅಶೋಕ ಚಕ್ರ- ನಾಗರಿಕರು
  21. ಜ್ಯೂಲಿಯೆಟ್ ಕ್ಯೂರಿ ಪ್ರಶಸ್ತಿ- ಶಾಂತಿ
  22. ದ್ರೋಣಾಚಾರ್ಯ ಪ್ರಶಸ್ತಿ- ಕ್ರೀಡೆ ತರಬೇತುದಾರರು
  23. ಸಾಹಿತ್ಯ ಅಕಾಡೆಮಿ ಪ್ರಶಸ್ತಿ- ಸಾಹಿತ್ಯಿಕ
  24. ಕಾಳಿದಾಸ ಸಮ್ಮಾನ್- ಕ್ಲಾಸಿಕಲ್ ಮ್ಯೂಸಿಕ್, ಕ್ಲಾಸಿಕಲ್ ಡ್ಯಾನ್ಸ್ ಆಂಡ್ ಆರ್ಟ್ಸ್
  25. ಟ್ಯಾನ್ಸನ್ ಪ್ರಶಸ್ತಿ- ಸಂಗೀತ ಸಿಂಪಲ್ ಶರಣ್
Leave A Reply

Your email address will not be published.