ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

  • ಕರ್ನಾಟಕ ರಾಜ್ಯ ಯಾವ ಆಕಾರದಲ್ಲಿದೆ? – -ಗೋಡಂಬಿ
  • ಕರ್ನಾಟಕ ರಾಜ್ಯವು ಅಸ್ತಿತ್ವಕ್ಕೆ ಬಂದ ವರ್ಷ -ನವೆಂಬರ್ 1 1973
  • ಕರ್ನಾಟಕ ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆ-ಬೆಳಗಾವಿ
  • ಕರ್ನಾಟಕ ರಾಜ್ಯದ ಗಂಗಾ ಎಂದು ಕರೆಯುವ ನದಿ- ಕಾವೇರಿ

  • ಏಷ್ಯಾ ಖಂಡದ ಅತಿ ದೊಡ್ಡ ಏಕಶಿಲಾ ಬೆಟ್ಟ – ಮಧುಗಿರಿ ಬೆಟ್ಟ (ತುಮಕೂರು)
  • ಕರ್ನಾಟಕದಲ್ಲಿ ಅತೀ ಹೆಚ್ಚು ಕೆರೆ ನೀರಾವರಿ ಹೊಂದಿರುವ ಜಿಲ್ಲೆ- ಶಿವಮೊಗ್ಗ
  • ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಜಿಲ್ಲೆ- ಕೊಡಗು
  • ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ- ಚಳ್ಳಕೆರೆ (ಚಿತ್ರದುರ್ಗ)

  • ಅತಿ ಹೆಚ್ಚು ‌ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ- ರಾಯಚೂರು
  • ಕರ್ನಾಟಕದಲ್ಲಿ ಮೊಟ್ಟಮೊದಲ ವಿದ್ಯುತ್ ಉತ್ಪಾದಿಸಿದ ಸ್ಥಳ- ಶಿವನಸಮುದ್ರ (1902)

Leave a Reply

Your email address will not be published. Required fields are marked *