ಪ್ರತಿದಿನ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ನಮ್ಮ ವೆಬ್ಸೈಟ್ ಶಿಕ್ಷಣಲೋಕ ವೆಬ್ಸೈಟ್ ಗೆ ಭೇಟಿ ನೀಡಿ.ಹಾಗೆಯೇ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಈ ನಮ್ಮ ವೆಬ್ಸೈಟ್ ನಿಮಗೆ ತುಂಬಾ ಸಹಕಾರಿ.
ನಾವಿಂದು ನಿಮಗೆ ಇತಿಹಾಸಕ್ಕೆ ಸಂಬಂಧಿಸಿದ ಸಮಾಧಿಗಳ ಸ್ಥಳಗಳು ಹಾಗೂ ಸಮಾಧಿಗೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ವಿವರಣೆ ಮಾಡಲಾಗಿದೆ.
ಸಮಾಧಿ ಸ್ಥಳಗಳು | ಸಂಬಂಧಿಸಿದ ವ್ಯಕ್ತಿಗಳು |
---|---|
ರಾಜ್ ಘಾಟ್ (ದೆಹಲಿ) | ಗಾಂಧಿಜೀ |
ಕಿಸಾನ್ ಘಾಟ್ | ಚರಣ್ ಸಿಂಗ್ |
ಶಾಂತಿವನ | ಜವಾಹರಲಾಲ್ ನೆಹರು |
ವಿಜಯ ಘಾಟ್ | ಲಾಲ್ ಬಹದ್ದೂರ್ ಶಾಸ್ತ್ರಿ |
ಅಭಯ್ ಘಾಟ್ | ಮೋರಾರ್ಜಿ ದೇಸಾಯಿ |
ಶಕ್ತಿ ಸ್ಥಳ | ಇಂದಿರಾಗಾಂಧಿ |
ವೀರಭೂಮಿ | ರಾಜೀವ್ ಗಾಂಧಿ |
ಸಮತಾಸ್ಥಳ | ಬಾಬು ಜಗಜೀವನ್ ರಾಮ್ |
ಏಕತಾ ಸ್ಥಳ | ಗ್ಯಾನಿ ಜೇಲ್ ಸಿಂಗ್ |
ಕರ್ಮಭೂಮಿ | ಶಂಕರ್ ದಯಾಳ್ ಶರ್ಮ |
ಸಂಘರ್ಷ ಸ್ಥಳ | ದೇವಿಲಾಲ್ |
ಜನಾಯಕ್ ಸ್ಥಳ | ಚಂದ್ರಶೇಖರ |
ಸ್ಮೃತಿ ಸ್ಥಳ | ಐ.ಕೆ.ಗುಜ್ರಾಲ್ |
ಚೈತ ಭೂಮಿ (ಮುಂಬೈ) | ಡಾ. ಬಿ.ಆರ್. ಅಂಬೇಡ್ಕರ್ |