ಸರ್ಕಾರ ಹೊಸ ಆದೇಶ ಒಂದನ್ನು ಬಿಡುಗಡೆ ಮಾಡಿದೆ, ಹೌದು ಸರ್ಕಾರ ವಿದ್ಯಾರ್ಥಿಗಳ ಸಹಯಕ್ಕಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಂತಹ ಯೋಜನೆಗಳಲ್ಲಿ ಈ ಯೋಜನೆಯು ಒಂದಾಗಿದೆ. ಈ ಯೋಜನೆಗೆ ಯಾವ ವರ್ಗದ ಮತ್ತು ಯಾವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸ ಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ನಮ್ಮ ಕರ್ನಾಟಕ ವಿದ್ಯಾರ್ಥಿಗಳು ಉಚಿತವಾಗಿ ಲ್ಯಾಪ್ ಟಾಪ್ ಪಡೆಯಲು ಸರ್ಕಾರದಿಂದ ಅರ್ಜಿಯನ್ನು ಪ್ರಾರಂಭ ಮಾಡಲಾಗಿದೆ. ಮತ್ತು ಎಲ್ಲಾ ಈ ಉಚಿತ ಅವಕಾಶವನ್ನು ಪಡೆದುಕೊಳ್ಳ ಬೇಕಾಗಿ ಈ ಅರ್ಜಿನ್ನು ಬಿಡುಗಡೆ ಮಾಡಲಾಗಿದೆ.
ಹೌದು ಗೆಳೆಯರೆ ನಮ್ಮ ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗಾಗಿ ಉಚಿತ ಯೋಜನೆಗಳನ್ನು ತಂದಿದೆ ಅದೇನೆಂದರೆ ಎಲ್ಲಾ ವರ್ಗದ 2nd PUC ಪಾಸ್ ಆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಯೋಜನೆಯನ್ನು ತಂದಿದೆ ಅದರ ಲಾಭವನ್ನು ಎಲ್ಲಾರೂ ಪಡೆದು ಕೊಳ್ಳಲು ಸರ್ಕಾರ ತಿಳಿಸಿದೆ.
ಈ ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಲ್ಲಿಯೇ ವಾಸವಿರುವವರಾಗಿರ ಬೇಕು.
- ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿದೆ. SC/ST/OBC ವಿದ್ಯಾರ್ಥಿಗಳಿಗೆ ಆಧ್ಯತೆ ನೀಡಲಾಗಿದೆ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 12ನೇ ತರಗತಿಯನ್ನು ಪಾಸ್ ಮಾಡಿದವರಾಗಿರ ಬೇಕು.
- Medical Students
- Engineering Students
- polytechnic Students
- Postgraduate Students
- Study in Frist Grade College Students
ಸಲ್ಲಿಸಬಹುದು. ಇದು ಒಂದು ಉತ್ತಮ ಯೋಜನೆಯಾಗಿದೆ ಇದರಲ್ಲಿ ಯಾವುದೇ ಬೇಧ ಭಾವವನ್ನು ಮಾಡಲಾಗಿಲ್ಲ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಹಾಕಬಹುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೆಂದರೆ,
- ವಾಸಸ್ಥಳ ಪ್ರಮಾಣ ಪತ್ರ
- ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿರಬೇಕು
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- 2nd PUC ಮಾರ್ಕ್ಸ್ ಕಾರ್ಡ್ ಪ್ರತಿ
- ಪಾಸ್ ಪೋರ್ಟ್ ಪೋಟೋ ಬೇಕು.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ
ಮೊದಲು ನೀವು ಈ ಕೆಳಗೆ ನೀಡಲಾಗಿರುವ APP ಅನ್ನು ಡೌನ್ ಲೋಡ್ ಮಾಡಬೇಕು. ಆ APP ನಲ್ಲಿ ನಿಮ್ಮ ದಾಖಲಾತಿಗಳನ್ನು ತುಂಬುವ ಮೂಲಕ ನಿಮ್ಮ ಅರ್ಜಿಯನ್ನು ಪೂರ್ಣಗೊಳಿಸಿ. ಈ ರೀತಿಯಾಗಿ ನೀವು Free Laptop ಗೆ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ.
Download (Free Laptop scheme from)
ಹಾಗೂ ಒಂದು ಅರ್ಜಿಯಿಂದ ನೀವು ನಿಮ್ಮ ವಿದ್ಯಾಭ್ಯಾಸಕ್ಕಾಗಿ ಸರ್ಕಾರದ ಉಚಿತ ಯೋಜನೆಯನ್ನು ನೀವು ಬಳಸಿಕೊಳ್ಳಬಹುದಾಗಿದೆ ಮತ್ತು ನಿಮ್ಮ ಸ್ನೇಹಿತರಿಗೆ ನೀವು ಈ ಯೋಜನೆಯ ಬಗ್ಗೆ ತಿಳಿಸಿ ಮತ್ತು ಇದರ ಪ್ರಯೋಜನವನ್ನು ಎಲ್ಲಾರು ಬಳಸಿಕೊಳ್ಳಿ.