ವಿಜ್ಞಾನ ವಿಷಯಗಳಲ್ಲಿ ಮೂರು ವಿಭಾಗಳಾಗಿ ವಿಂಗಡಿಸಬಹುದು. ಅವು ಯಾವುವೆಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಈ ರೀತಿ ವಿಜ್ಞಾನವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಈ ದಿನ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಬಾರಿ ಕೇಳಲಾದ ವಿಷಯ ಎಂದರೆ ಜೀವಶಾಸ್ತ್ರ ವಿಷಯದ ಪಿತಾಮಹ ಈ ಕುರಿತು ವಿಶೇಷ ಮಾಹಿತಿ ನೀಡಿದ್ದೇವೆ.
- ಪ್ರಾಣಿಶಾಸ್ತ್ರದ ಪಿತಾಮಹ :- ಅರಿಸ್ಟಾಟಲ್
- ಸಸ್ಯಶಾಸ್ತ್ರದ ಪಿತಾಮಹ:- ಥಿಯೋಪ್ರಾಸ್ಟಸ್
- ಜೀವಕೋಶದ ಪಿತಾಮಹ:- ರಾಬರ್ಟ್ ಹುಕ್
- ಸೂಕ್ಷ್ಮಾಣು ಜೀವಿ ಪಿತಾಮಹ:- ಲೇವನ್ ಹಾಕ್
- ತಳಿಶಾಸ್ತ್ರದ ಪಿತಾಮಹ:- ಗ್ರೇಗಲ್ ಮೆಂಡಲ್
- ರಕ್ತಪರಿಚಲನೆ ಪಿತಾಮಹ:- ವಿಲಿಯಂ ಹಾರ್ವೇ
- ರಕ್ತದ ಗುಂಪುಗಳ ಪಿತಾಮಹ:- ಕಾರ್ಲ್ ಲ್ಯಾಂಡ್ ಸ್ಟ್ರೀನರ್
- ಬ್ಯಾಕ್ಟೀರಿಯಾ ಶಾಸ್ತ್ರದ ಪಿತಾಮಹ:- ರಾಬರ್ಟ್ ಕೋಚ್
- ಔಷಧ ಶಾಸ್ತ್ರದ ಪಿತಾಮಹ:- ಹಿಪ್ಪೋಕ್ರಟಿಸ್
- ಶರೀರಶಾಸ್ತ್ರದ ಪಿತಾಮಹ:- ಸ್ಟೀಪನ್ ಹಾಲ್ಸ್
- ವರ್ಗೀಕರಣ ಶಾಸ್ತ್ರದ ಪಿತಾಮಹ: ಕರೋಲಸ್ ಲಿನಿಯಸ್
- ಭ್ರೂಣಶಾಸ್ತ್ರದ ಪಿತಾಮಹ: ಅರಿಸ್ಟಾಟಲ್