ಭಾರತದ ವಿಸ್ತೀರ್ಣದಲ್ಲಿ ರಾಜ್ಯಗಳ ಸ್ಥಾನಗಳು

ಭಾರತದ ವಿಸ್ತೀರ್ಣದಲ್ಲಿ ರಾಜ್ಯಗಳ ಸ್ಥಾನಗಳ ಕುರಿತು ಮಾಹಿತಿ ನೀಡಲಾಗಿದೆ. ಯಾವ ರಾಜ್ಯ ಎಷ್ಟನೇ ಸ್ಥಾನ ಪಡೆದಿದೆ. ಹಾಗೂ ಎಷ್ಟು ವಿಸ್ತೀರ್ಣ ಹೊಂದಿದೆ.1 ಅಂಕಗಳ ಪ್ರಶ್ನೆಗಳು ನಿಮಗೆ ಕೇಳಬಹುದು. ಈ ಉದ್ದೇಶದಿಂದ ನಾವು ನಿಮಗೆ ಸಂಪೂರ್ಣ ‌ಮಾಹಿತಿ ನೀಡಿದ್ದೇವೆ.

ಸ್ಥಾನಗಳುದೊಡ್ಡ ರಾಜ್ಯಗಳುವಿಸ್ತೀರ್ಣ (ಚ.ಕಿ.ಮೀ)
1ನೇ ಸ್ಥಾನರಾಜಸ್ಥಾನ3,42,239
2ನೇ ಸ್ಥಾನಮಧ್ಯಪ್ರದೇಶ3,08,144
3ನೇ ಸ್ಥಾನಮಹಾರಾಷ್ಟ್ರ3,07,713
4ನೇ ಸ್ಥಾನಉತ್ತರ ಪ್ರದೇಶ2,38,566
5ನೇ ಸ್ಥಾನಜಮ್ಮು ಮತ್ತು ಕಾಶ್ಮೀರ2,22,236
6ನೇ ಸ್ಥಾನಗುಜರಾತ್1,96,024
7ನೇ ಸ್ಥಾನಕರ್ನಾಟಕ1,91,791

Leave a Reply

Your email address will not be published. Required fields are marked *