ಭಾರತದ ಬುಡಕಟ್ಟು ಜನಾಂಗ

  • ಸೋಲಿಗರು= ಕರ್ನಾಟಕ
  • ಮುಂಡರು= ಜಾರ್ಖಂಡ್
  • ಶಾಂಪಿಯಾನ= ಅಂಡಮಾನ್ ಮತ್ತು ನಿಕೋಬಾರ್
  • ಲೂಸಿಯಾ= ಮಿಜೋರಾಂ
  • ಟುಟಿಯಾ= ಅಸ್ಸಾಂ
  • ಮೀನರು= ರಾಜಸ್ಥಾನ
  • ಸಂತಾಲರು= ಪಶ್ಚಿಮ ಬಂಗಾಳ
  • ಬಿಲ್ಲರು = ಗುಜರಾತ್
  • ಮುರಾರಿ= ಮಧ್ಯ ಪ್ರದೇಶ
  • ಜರ್ವ= ಅಂಡಮಾನ್ ಮತ್ತು ನಿಕೋಬಾರ್
  • ಕೊಂಡರು= ಓಡಿಸ್ಸಾ
  • ಕಾಸಿ= ಮೇಘಾಲಯ
  • ನಾಗ= ನಾಗಾಲ್ಯಾಂಡ್
  • ವುರ್ಲಿ= ಕೇರಳ
  • ವರ್ಲಿ = ಮಹಾರಾಷ್ಟ್ರ
  • ತೋಡಿಗರು= ತಮಿಳುನಾಡು
  • ಗೊಂಡರು= ಮಧ್ಯಪ್ರದೇಶ
  • ಚಂಚು= ಆಂಧ್ರ ಪ್ರದೇಶ
  • ಲೆಪ್ಚಾ= ಸಿಕ್ಕಿಂ
  • ಗಡ್ಡಿ= ಹಿಮಾಚಲ ಪ್ರದೇಶ

Leave a Reply

Your email address will not be published. Required fields are marked *