ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ಸಾಮಾನ್ಯ ಜ್ಞಾನದ ಕಡೆಗೆ ಹೆಚ್ಚು ಒಲವನ್ನು ತೋರಿಸಬೇಕಾಗುತ್ತದೆ. ಆ ಉದ್ದೇಶದಿಂದಲೇ ನಾವು Shikshanaloka.in ವೆಬ್ಸೈಟ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಕುತ್ತೇವೆ.
ಇಂದು ನಾವು ಹಾಕಿದ ವಿಷಯ ವಸ್ತು ಗುಣಮಟ್ಟ ನಿರ್ಧಾರಿತ ಚಿಹ್ನೆಗಳು. ಇವುಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ತುಂಬಾ ಉಪಯುಕ್ತ.
ಭಾರತದಲ್ಲಿ ವಸ್ತು ಗುಣಮಟ್ಟ ನಿರ್ಧಾರಿತ ಚಿಹ್ನೆಗಳು
ಅಗ್ಮಾರ್ಕ್ | ಕೃಷಿ ಉತ್ಪನ್ನಗಳು |
ಹಾಲ್ ಮಾರ್ಕ್ | ಚಿನ್ನದ ಉತ್ಪನ್ನಗಳು |
ಐ.ಎಸ್.ಐ | ಕೈಗಾರಿಕಾ ಉತ್ಪನ್ನಗಳ ಗುಣಮಟ್ಟ |
ಎಕೋ ಮಾರ್ಕ್ | ಪರಿಸರ ಸ್ನೇಹಿ ಉತ್ಪನ್ನಗಳು |
ಎಫ್ ಪಿ ಓ | ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳು |
ಸಿಲ್ಕ್ ಮಾರ್ಕ್ | ಸಿಲ್ಕ್ ಬಟ್ಟೆಗಳು |
ಟ್ರೇಡ್ ಮಾರ್ಕ್ | ಬೌದ್ಧಿಕ ಆಸ್ತಿ ಹಕ್ಕುಗಳು |
ಕಾಫಿ ರೈಟ್ | ಹಕ್ಕುಗಳು (ಮುದ್ರಣ, ಭಾವಚಿತ್ರ) |
ರೆಡ್ ಮಾರ್ಕ್ | ಮಾಂಸಹಾರಿ |
ಗ್ರೀನ್ ಮಾರ್ಕ್ | ಸಸ್ಯಹಾರಿ |