ಪ್ರಮುಖ ಬಂದರುಗಳ ಬಗ್ಗೆ ಮಾಹಿತಿ

 • “ಕಾಂಡ್ಲಾ ಬಂದರುವನ್ನು” ಇತ್ತೀಚಿನ” “ದೀನ ದಯಾಳ ಉಪಾದ್ಯಾಯ” ಬಂದರು ಮರುನಾಮಕರಣ ಮಾಡಿದ್ದಾರೆ.
 • “ಕೊಲ್ಕತ್ತಾ ಬಂದರುವನ್ನು” ಇತ್ತೀಚಿನ “ಶ್ಯಾಮಪ್ರಸಾದ ಮುಖರ್ಜಿ” ಮರುನಾಮಕರಣ ಮಾಡಿದ್ದಾರೆ. (DAR -2022)
 • “ನವಸೇನಾ ಬಂದರುವನ್ನು” “ಜವಾಹರಲಾಲ ನೆಹರೂ” ಬಂದರು ಎಂದು ಕರೆಯುವರು.
 • ಮರ್ಮಗೋವಾ ಬಂದರು ಅತಿ ಹೆಚ್ಚು ಕಬ್ಬಿಣದ ಅದಿರನ್ನು ರಫ್ತು ಮಾಡುವ ಬಂದರುವಾಗಿದೆ.
 • ಮುಂಬೈ ಬಂದರನ್ನು “ಭಾರತದ ಹೆಬ್ಬಾಗಿಲು” ಎಂದು ಕರೆಯುತ್ತಾರೆ.
 • ನವ ಮಂಗಳೂರು ಬಂದರುವನ್ನು “ಕರ್ನಾಟಕದ ಹೆಬ್ಬಾಗಿಲು” ಎಂದು ಕರೆಯುತ್ತಾರೆ.
 • ಕೊಚ್ಚಿನ ಬಂದರುವನ್ನು “ಅರಬ್ಬೀ ಸಮುದ್ರದ ರಾಣಿ” ಎಂದು ಕರೆಯುತ್ತಾರೆ.
 • ಚೆನ್ನೈ ಬಂದರು ದಕ್ಷಿಣ ಭಾರತದ ಅತಿ ದೊಡ್ಡ ಬಂದರು ಆಗಿದೆ.
 • ಎನ್ನಾವರಂ ಬಂದರು ದೇಶದ ಮೊದಲ ಖಾಸಗಿ ಬಂದರು ಆಗಿದೆ.
 • ಎನ್ನಾವರಂ ಬಂದರುವನ್ನು ಕಾಮರಾಜ ನಾಡು ಎಂದು ಮರು ನಾಮಕರಣ ಮಾಡಿದ್ದಾರೆ.
 • ವಿಶಾಖಪಟ್ಟಣಂ ಬಂದರುವನ್ನು “ಪೂರ್ವ ಕರಾವಳಿಯ ಒಡವೆ” ಎಂದು ಕರೆಯುವರು.

Leave a Reply

Your email address will not be published. Required fields are marked *