ಈ ಪ್ರಚಲಿತ ವಿದ್ಯಾಮಾನಗಳು ಹಲವಾರು ಪರೀಕ್ಷೆಗಳ ದೃಷ್ಟಿಕೋನ ಗಮನದಲ್ಲಿ ಇಟ್ಟ್ಕೊಂಡು ರಚನೆ ಮಾಡಲಾಗಿದೆ. ಇವುಗಳು PC, FDA, SDA, PSI, KAS, ಹಾಗೂ ಪ್ರೌಢಶಾಲಾ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಾದ GPSTR, HSTR ಉಪಯೋಗವಾಗುವಂತ ಮಾಹಿತಿಯಾಗಿದೆ.
1. ಸುಪ್ರೀಂಕೋರ್ಟಿನ 49ನೇ ಮುಖ್ಯ ನ್ಯಾಯದೀಶಾರಾಗಿ ಉದಯ ಉಮೇಶ್ ಲಲಿತ ರವರು ಆಯ್ಕೆಯಾಗಿದ್ದರು. ಇವರು ಮೂಲತ ಮಹಾರಾಷ್ಟ್ರದವರು, ಇವರು ನೇರವಾಗಿ ಬಾರ್ ಕೌನ್ಸಿಲ್ ನಿಂದ ನೇಮಕವಾದ 2ನೇ ನ್ಯಾಯದೀಶ. ಬಾರ್ ಕೌನ್ಸಿಲ್ ನಿಂದ ನೇರವಾಗಿ ಮೊಟ್ಟ ಮೊದಲ ನ್ಯಾಯದೀಶ ಎಸ್. ಎಂ ಸಕ್ರಿ (13 ಮುಖ್ಯ ನ್ಯಾಯದೀಶ )
ಪ್ರಸ್ತುತ ಸುಪ್ರೀಂ ಕೋರ್ಟಿನ 50 ನೇ ನ್ಯಾಯದೀಶರಾಗಿ ವೈ. ವಿ. ಚಂದ್ರಚುಡಾ ರವರು ದ್ರೌಪದಿ ಮುರ್ಮರವರು ಆಯ್ಕೆ ಮಾಡಿದಾರೆ.ಇವರು ಮೊದಲು ಮುಂಬೈ ಹೈಕೋರ್ಟಿನ ಹಾಗೂ ಭಾರತದ ಸುಪ್ರೀಂ ಕೋರ್ಟಿನ ವಕೀಲರಗಿದ್ದರು.