ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ನಾವಿಂದು ಭೂಗೋಳ ಶಾಸ್ತ್ರದಲ್ಲಿ ಬರುವ ನದಿಗಳ ಬಗ್ಗೆ ಹಾಗೂ ಅವುಗಳ ಉಗಮಸ್ಥಾನಗಳ ಬಗ್ಗೆ ಹಾಗೂ ಹರಿಯುವ ವಿಸ್ತಾರಗಳ ಬಗ್ಗೆ ವಿವರಣೆ ಮಾಡಿದ್ದೇವೆ.
ನದಿಗಳು | ಉಗಮ ಸ್ಥಾನ | ಹರಿಯುವ ವಿಸ್ತಾರ |
---|---|---|
ಕಾವೇರಿ | ತಲಕಾವೇರಿ (ಕೊಡಗು ಜಿಲ್ಲೆ) | 805 ಕಿ.ಮೀ. |
ತುಂಗಭದ್ರಾ | ಪಶ್ಚಿಮ ಘಟ್ಟಗಳು | 610 ಕಿ.ಮೀ. |
ಕೃಷ್ಣ | ಮಹಾಬಲೇಶ್ವರ (ಮಹಾರಾಷ್ಟ್ರ) | 360 ಕಿ.ಮೀ. |
ಮಲಪ್ರಭ | ಕಾರಕುಂಟಿ (ಬೆಳಗಾವಿ ಜಿಲ್ಲೆ) | 304 ಕಿ.ಮೀ. |
ಘಟಪ್ರಭ | ರಾಮಘಟ್ಟ (ಬೆಳಗಾವಿ ಜಿಲ್ಲೆ) | 283 ಕಿ.ಮೀ. |
ಹೇಮಾವತಿ | ಜಾವಳಿ (ಚಿಕ್ಕಮಗಳೂರು ಜಿಲ್ಲೆ) | 245 ಕಿ.ಮೀ. |
ಶರಾವತಿ | ಅಂಬುತೀರ್ಥ (ಶಿವಮೊಗ್ಗ ಜಿಲ್ಲೆ) | 128 ಕಿ.ಮೀ. |
ನೇತ್ರಾವತಿ | ಸಂಸೆ (ಚಿಕ್ಕಮಗಳೂರು) | 106 ಕಿ.ಮೀ. |
ಕಪಿಲ | ಪಶ್ಚಿಮ ಘಟ್ಟಗಳು (ಕೇರಳದ ವಯನಾಡು ಬಳಿ) | 236 ಕಿ.ಮೀ. |
ಕಾಳಿ | ಸೂಪ (ಉತ್ತರ ಕನ್ನಡ ಜಿಲ್ಲೆ) | 184 ಕಿ.ಮೀ. |
ಭೀಮ | ಭೀಮೇಶ್ವರ (ಮಹಾರಾಷ್ಟ್ರ) | 336 ಕಿ.ಮೀ. |
ದೋಣಿ | ಜತ್ (ಮಹಾರಾಷ್ಟ್ರ) | 176 ಕಿ.ಮೀ. |
ಅರ್ಕಾವತಿ | ನಂದಿದುರ್ಗ (ಕೋಲಾರ ಜಿಲ್ಲೆ) | 195 ಕಿ.ಮೀ. |
ವರದಾ | ಇಕ್ಕೇರಿ (ಶಿವಮೊಗ್ಗ) | 185 ಕಿ.ಮೀ. |