ಪ್ರವಾಸಿಗರು | ದೇಶ | ರಾಜರು |
---|---|---|
ಟಾಲೆಮಿ | ಗ್ರೀಕ್ | ಗೌತಮೀಪುತ್ರ ಶಾತಕರ್ಣಿ |
ಹ್ಯೂಯನ್ ತ್ಸಾಂಗ್ | ಚೀನಾ | 2ನೇ ಪುಲಕೇಶಿ |
ತಬರಿ | ಅರಬ್ | 2ನೇ ಪುಲಕೇಶಿ |
ಸುಲೇಮಾನ್ | ಅರಬ್ | ಅಮೋಘವರ್ಷ |
ಅಲ್ ಮಸೂದ್ | ಅರಬ್ | ಅಮೋಘವರ್ಷ |
ನಿಕೋಲೋ ಕೋಂಟಿ | ಇಟಲಿ | 1ನೇ ದೇವರಾಯ |
ಮಮ್ಮದ್ ಫೆರಿಸ್ತಾ | ಪರ್ಷಿಯಾ | 2ನೇ ಇಬ್ರಾಹಿಂ ಆದಿಲ್ ಷಾ |
ನಿಕೆಟಿನ್ | ರಷ್ಯಾ | ವಿರೂಪಾಕ್ಷಿ |
ಬಾರ್ಬೋಸ | ಪೋರ್ಚುಗಲ್ | ಕೃಷ್ಣದೇವರಾಯ |
ಡೋಮಿಂಗೋ ಪಯಾಸ್ | ಪೋರ್ಚುಗಲ್ | ಕೃಷ್ಣದೇವರಾಯ |
ನ್ಯೂನಿಚ್ | ಪೋರ್ಚುಗಲ್ | ಅಚ್ಚುತರಾಯ |
ಪೀಟರ್ ಮಂಡಿ | ಇಂಗ್ಲೆಂಡ್ | ವೀರಭದ್ರ |
ಕರ್ನಾಟಕಕ್ಕೆ ಭೇಟಿ ನೀಡಿದ ಪ್ರವಾಸಿಗರು
