ಕನ್ನಡದ ಮೊದಲುಗಳು/ಪ್ರಥಮಗಳು

  1. ಕನ್ನಡದ ಮೊದಲ ಲಕ್ಷಣ ಗ್ರಂಥ- ಕವಿರಾಜಮಾರ್ಗ (ಕ್ರಿ.ಶ. 850)
  2. ಕನ್ನಡದ ಮೊದಲ ಶಾಸನ- ಹಲ್ಮಿಡಿ ಶಾಸನ(ಕ್ರಿ.ಶ.450)
  3. ಕನ್ನಡದ ಮೊದಲ ನಾಟಕ- ಸಿಂಗರಾರ್ಯನ ಮಿತ್ರವಿಂದ ಗೋವಿಂದ
  4. ಕನ್ನಡದ ಮೊದಲ ಮಹಮ್ಮದೀಯ ಕವಿ- ಶಿಶುನಾಳ ಷರೀಫ್
  5. ತ್ರಿಪದಿ ಛಂದಸ್ಸಿನ ಮೊದಲ ಬಳಕೆ- ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
  6. ಪಂಪ ಪ್ರಶಸ್ತಿ ಪಡೆದ ಮೊದಲ ಸಾಹಿತಿ- ಕುವೆಂಪು
  7. ಕನ್ನಡದ ಮೊದಲ ದೊರೆ- ಮಯೂರವರ್ಮ(ಕದಂಬ)
  8. ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಅಧ್ಯಕ್ಷ- ಹೆಚ್. ವಿ. ನಂಜುಂಡಯ್ಯ
  9. ಕನ್ನಡದ ಮೊದಲ ಕವಿ/ಆದಿ ಕವಿ –ಪಂಪ
  10. ಕನ್ನಡದ ಮೊದಲ ಕವಯಿತ್ರಿ – ಅಕ್ಕಮಹಾದೇವಿ
  11. ಅಂಕಣ ಬರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗ- ಹಾ.ಮಾ. ನಾಯಕ
  12. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ- ಇಂದಿರಾಬಾಯಿ
  13. ಕನ್ನಡದ ಮೊದಲ ರಾಷ್ಟ್ರ ಕವಿ- ಎಂ.ಗೋವಿಂದ ಪೈ
  14. ನಾಟಕ ಕ್ಷೇತ್ರದ ಸೇವೆಗಾಗಿ ಫಿಲಿಪೈನ್ಸ್ ಮ್ಯಾಗ್ಸೇಸ್ಸೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ಕೆ.ವಿ.ಸುಬ್ಬಣ್ಣ
  15. ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ- ಸಂಸ
  16. ಕನ್ನಡದ ಮೊತ್ತ ಮೊದಲ ಪತ್ತೇದಾರಿ ಕಾದಂಬರಿ- ಚೋರಗ್ರಹಣ ತಂತ್ರ
  17. ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ಎಂ. ಗೋಪಾಲಕೃಷ್ಣ ಅಡಿಗ
  18. ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಕಾದಂಬರಿ- ಕುಮುದಿನಿ (ಗಳಗನಾಥ)
  19. ರಾಜಾಜಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ- ವಿ.ಕೃ.ಗೋಕಾಕ್
  20. ಕನ್ನಡದ ಮೊದಲ ಸಾಮಾಜಿಕ ನಾಟಕ- ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ

Leave a Reply

Your email address will not be published. Required fields are marked *