ಕೆಎಎಸ್ ಪರೀಕ್ಷೆಯ ತಯಾರಿ ವಿಧಾನಗಳು?How to prepare for KAS Exam in kannada?

ಕರ್ನಾಟಕದಲ್ಲಿ ಕೆಪಿಎಸ್‌ಸಿ ಅಥವಾ ಕರ್ನಾಟಕ ಲೋಕಸೇವಾ ಆಯೋಗವು ಸರ್ಕಾರದ ವಿವಿಧ ಇಲಾಖೆ ಸಚಿವಾಲಯಗಳಿಗೆ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಕೆಎಎಸ್ ಪರೀಕ್ಷೆ ಅಥವಾ ಗೆಜಿಟೇಡ್ ಪ್ರೊಬೇಷನರ್ ಪರೀಕ್ಷೆಗಳನ್ನು ನಡೆಸುತ್ತದೆ. ಕೆಎಎಸ್ ಪರೀಕ್ಷೆಯು  ಮೂರು ಹಂತದ ಪರೀಕ್ಷೆಗಳನ್ನು ಒಳಗೊಂಡಿದ್ದು …

ಕೆಎಎಸ್ ಪರೀಕ್ಷೆಯ ತಯಾರಿ ವಿಧಾನಗಳು?How to prepare for KAS Exam in kannada? Read More

ಪಶ್ಚಿಮ ಘಟ್ಟಗಳು

 ಘಟ್ಟಗಳು ಪಶ್ಚಿಮ ಘಟ್ಟಗಳು ಭಾರತದ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ …

ಪಶ್ಚಿಮ ಘಟ್ಟಗಳು Read More

ಎಲ್ಲಾ ಮುಂಬರುವ ಪರೀಕ್ಷೆಗಳಿಗೆ ಪ್ರಮುಖ ಪ್ರಚಲಿತ ವಿದ್ಯಮಾನಗಳು

ಎಲ್ಲಾ ಮುಂಬರುವ ಪರೀಕ್ಷೆಗಳಿಗೆ ಪ್ರಮುಖ ಪ್ರಚಲಿತ ವಿದ್ಯಮಾನಗಳು 1) ಫ್ರಾನ್ಸ್‌ಗೆ ನಾಲ್ಕು ದಿನಗಳ ಭೇಟಿಯಲ್ಲಿರುವ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಪ್ಯಾರಿಸ್‌ನ ಲೆಸ್ ಇನ್ವಾಲಿಡ್ಸ್‌ನಲ್ಲಿ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು. 2) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು …

ಎಲ್ಲಾ ಮುಂಬರುವ ಪರೀಕ್ಷೆಗಳಿಗೆ ಪ್ರಮುಖ ಪ್ರಚಲಿತ ವಿದ್ಯಮಾನಗಳು Read More

ಪ್ರಚಲಿತ ವಿದ್ಯಾಮಾನಗಳ ಮಾಸಿಕ ಕ್ವಿಜ್

1.ನಿರಾಶ್ರಿತರಿಗಾಗಿ UN ಹೈ ಕಮಿಷನರ್ ನೀಡಿದ 2022 ನೇನ್ಸೆನ್ ಪ್ರಶಸ್ತಿ(Nansen Award)ಯನ್ನು ಪಡೆದವರು ಯಾರು..  1) ಕ್ಸಿ ಜಿನ್‌ಪಿಂಗ್ 2) ಏಂಜೆಲಾ ಮರ್ಕೆಲ್ 3) ವೊಲೊಡಿಮಿರ್ ಝೆಲೆನ್ಸ್ಕಿ 4) ಆಂಥೋನಿ ಅಲ್ಬನೀಸ್ 2) ಏಂಜೆಲಾ ಮರ್ಕೆಲ್ ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ …

ಪ್ರಚಲಿತ ವಿದ್ಯಾಮಾನಗಳ ಮಾಸಿಕ ಕ್ವಿಜ್ Read More

ಪ್ರಚಲಿತ ವಿದ್ಯಾಮಾನಗಳು 01

ಈ ಪ್ರಚಲಿತ ವಿದ್ಯಾಮಾನಗಳು ಹಲವಾರು ಪರೀಕ್ಷೆಗಳ ದೃಷ್ಟಿಕೋನ ಗಮನದಲ್ಲಿ ಇಟ್ಟ್ಕೊಂಡು ರಚನೆ ಮಾಡಲಾಗಿದೆ. ಇವುಗಳು PC, FDA, SDA, PSI, KAS, ಹಾಗೂ ಪ್ರೌಢಶಾಲಾ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಾದ GPSTR, HSTR ಉಪಯೋಗವಾಗುವಂತ ಮಾಹಿತಿಯಾಗಿದೆ. 1. ಸುಪ್ರೀಂಕೋರ್ಟಿನ 49ನೇ ಮುಖ್ಯ ನ್ಯಾಯದೀಶಾರಾಗಿ …

ಪ್ರಚಲಿತ ವಿದ್ಯಾಮಾನಗಳು 01 Read More

ಭಾರತದಲ್ಲಿ ವಸ್ತು ಗುಣಮಟ್ಟ ನಿರ್ಧಾರಿತ ಚಿಹ್ನೆಗಳು

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ಸಾಮಾನ್ಯ ಜ್ಞಾನದ ಕಡೆಗೆ ಹೆಚ್ಚು ಒಲವನ್ನು ತೋರಿಸಬೇಕಾಗುತ್ತದೆ. ಆ ಉದ್ದೇಶದಿಂದಲೇ ನಾವು Shikshanaloka.in ವೆಬ್ಸೈಟ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಕುತ್ತೇವೆ. ಇಂದು ನಾವು …

ಭಾರತದಲ್ಲಿ ವಸ್ತು ಗುಣಮಟ್ಟ ನಿರ್ಧಾರಿತ ಚಿಹ್ನೆಗಳು Read More

ಭಾರತದಲ್ಲಿ‌ ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ‌ಕೇಂದ್ರಗಳು

ಭಾರತದ ಕೃಷಿ ಸಂಶೋಧನಾ ಸಂಸ್ಥೆ – ದೆಹಲಿ ಕೇಂದ್ರೀಯ ಹತ್ತಿ ಸಂಶೋಧನಾ ಕೇಂದ್ರ- ನಾಗ್ಪುರ್/ಮಹಾರಾಷ್ಟ್ರ ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ- ಮುಂಬೈ/ಮಹಾರಾಷ್ಟ್ರ ಕೇಂದ್ರೀಯ ಭತ್ತ ಸಂಶೋಧನಾ ಕೇಂದ್ರ- ಕಟಕ್/ಒಡಿಶಾ ಭಾರತದ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ- ಕಾನ್ಪುರ/ಉತ್ತರ ಪ್ರದೇಶ ಭಾರತದ …

ಭಾರತದಲ್ಲಿ‌ ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ‌ಕೇಂದ್ರಗಳು Read More

ರಾಷ್ಟ್ರೀಯ ಚಳುವಳಿಯ ಪ್ರಮುಖ ಘಟನೆಗಳು

1857 ರ ಭಾರತೀಯ ದಂಗೆಯನ್ನು ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆಯುತ್ತಾರೆ. 1885 ರಲ್ಲಿ ಭಾರತೀಯ ರಾಷ್ಟ್ರೀಯ ಚಳುವಳಿ ಒಕ್ಕೂಟ ರಚನೆಯಾಗಿದೆ. ಅಹಿಂಸಾ ಚಳುವಳಿಯ ನಾಯಕ ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ಕಾಂಗ್ರೆಸ್ ಸದಸ್ಯತ್ವದಿಂದ ನಾಯಕರು ಹೊರಹೊಮ್ಮಿದರು. ರಾಷ್ಟ್ರೀಯ ಚಳುವಳಿಯ ಪ್ರಮುಖ ಘಟನೆಗಳನ್ನು …

ರಾಷ್ಟ್ರೀಯ ಚಳುವಳಿಯ ಪ್ರಮುಖ ಘಟನೆಗಳು Read More

ವಿಜ್ಞಾನದ ಪಿತಾಮಹರು

ವಿಜ್ಞಾನ ವಿಷಯಗಳಲ್ಲಿ ಮೂರು ವಿಭಾಗಳಾಗಿ ವಿಂಗಡಿಸಬಹುದು. ಅವು ಯಾವುವೆಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಈ ರೀತಿ ವಿಜ್ಞಾನವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ದಿನ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಬಾರಿ ಕೇಳಲಾದ ವಿಷಯ ಎಂದರೆ ಜೀವಶಾಸ್ತ್ರ ವಿಷಯದ ಪಿತಾಮಹ …

ವಿಜ್ಞಾನದ ಪಿತಾಮಹರು Read More

ಕರ್ನಾಟಕದ ಪ್ರಮುಖ ನದಿಗಳು

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ನಾವಿಂದು ಭೂಗೋಳ ಶಾಸ್ತ್ರದಲ್ಲಿ ಬರುವ ನದಿಗಳ ಬಗ್ಗೆ ಹಾಗೂ ಅವುಗಳ ಉಗಮಸ್ಥಾನಗಳ ಬಗ್ಗೆ ಹಾಗೂ ಹರಿಯುವ ವಿಸ್ತಾರಗಳ ಬಗ್ಗೆ ವಿವರಣೆ ಮಾಡಿದ್ದೇವೆ. ನದಿಗಳು ಉಗಮ ಸ್ಥಾನ …

ಕರ್ನಾಟಕದ ಪ್ರಮುಖ ನದಿಗಳು Read More